ಕಡಿಮೆ ಬಂಡವಾಳದಲ್ಲಿ ಬಿಸಿನೆಸ್ ಮಾಡಬಹುದಾದ ಸಿಂಪಲ್ ಐಡಿಯಾಗಳು

[ad_1] ಕೆಲಸಕ್ಕೆ ಹೋಗಿ ಅವರಿವರ ಬಳಿ ದುಡಿಯುವುದಕ್ಕಿಂತ ಸ್ವಂತವಾಗಿ ಏನಾದರೂ ಮಾಡಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇರಬಹುದು. ಆದರೆ, ಏನು ಮಾಡಬೇಕು ಎಂದು ತೋಚದೇ ಸುಮ್ಮನಾಗುವವರೇ ಅಧಿಕ. ಕೇವಲ 10,000 ರೂ ಬಂಡವಾಳ ಇದ್ದರೂ ನಮ್ಮದೇ ಆದಾಯ ಮೂಲ ಸೃಷ್ಟಿಸಿಕೊಳ್ಳಬಹುದು. ಮೊದಲಿಗೆ…